CCByO9vl1Z5

Soormane Falls

Temporarily closed 🚫 . . Via:@namma_chikmagaluru . . #incredible_malenadu #soormanefalls
CCDLMOnlUgb

Malenadu

ಪ್ರವಾಸಿಗರೇ ಹುಷಾರ್..! ಎಚ್ಚರಗೊಂಡಿದೆ ಮಲೆನಾಡು ಜನತೆ..! ಪ್ರವಾಸಕ್ಕೆಂದು ಬಂದವರಿಗೆ ಸಾರ್ವಜನಿಕರಿಂದ ಎಚ್ಚರಿಕೆ. ಸದ್ಯಕ್ಕೆ ಪ್ರವಾಸಿಗರು ಮಲೆನಾಡಿಗೆ ಪ್ರವಾಸ ಬರಬಾರದೆಂದು ವಿನಂತಿಸಿಕೊಳ್ಳುತ್ತಿದ್ದೇವೆ. . Kindly SHARE this post with your friends 🙏🙏 Via:@sanathana_suddi . #malenadu
CCBxKgtl1qQ

Vibhooti Falls

CB3jM9mlewz
ಸಾಹಿತ್ಯ - ಸತೀಶ ಹೆಗಡೆ ಶಿರಸಿ #malnadlanguages #malnad #malnadculture #malnadhouse
CB_fFBhHkT_

Karnataka

ನಮ್ಮ ಪ್ರಿಯ ವಂಡರ್ಲಸ್ಟ್ ಪ್ರವಾಸಿಗರೆ.. . . ಇದು ಪ್ರವಾಸ ಮಾಡುವ ಸಮಯವಲ್ಲ, ಮಲೆನಾಡ ಮೂಲೆ ಮೂಲೆ ಹಳ್ಳಿಗಳಿಗೆ ನೀವು ಹೋಗುತ್ತಿದ್ದೀರಿ.‌. ನಿಮಗೆ ಕರೋನಾ ಬಂದರೆ ಚಿಕಿತ್ಸೆ ಸಿಗಬಹುದು, ಆದರೆ ಮಲೆನಾಡ ಹಳ್ಳಿಗಳಲ್ಲಿ ಕರೋನಾ ಬಂದರೆ ಅವರು ಎಲ್ಲಿಗೆ ಹೋಗಬೇಕು ? ಅವರಿಗೆ ಚಿಕಿತ್ಸೆ ನೀಡುವರು ಯಾರು ? ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಜಿಲ್ಲೆಗಳ ಹಳ್ಳಿಗಳಿಗೆ ನೀವು ಹೋಗುತ್ತಿರುವಿರಿ, ಅಲ್ಲಿ ಯಾವುದಾದರು ಆರೋಗ್ಯ ಕೇಂದ್ರ ಕಂಡಿರಾ ? ನಿಮ್ಮ ಸಂತೋಷಕ್ಕಾಗಿ ಮಲೆನಾಡನ್ನು ಸ್ಮಶಾನ ಮಾಡದಿರಿ.. ದಯವಿಟ್ಟು ಈ ವರ್ಷ ನಿಮ್ಮ ಮಲೆನಾಡ ಪ್ರವಾಸವನ್ನು ರದ್ದು ಮಾಡಿ .. . . . - ಇಂತಿ ಶಿವಮೊಗ್ಗ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಜನತೆ 🙏🙏🙏
CB-uSwkFGYp

Sirimane Falls

ಸದ್ಯಕ್ಕೆ ಪ್ರವಾಸಿಗರಿಗೆ ಪ್ರವೇಶವಿಲ್ಲ. 🚫 PC:-@muralimohanpm #sirimanefalls #malenadu #temporarilyclosed
CB-p_bZllgk

Chikmagalur

ಕೊರೋನ ಸಂಕಷ್ಟದ ಸಂಧರ್ಭದಲ್ಲೂ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು..! ಶುರುವಾಗಿದೆ. ಪ್ರವಾಸಿಗರಿಂದ ಚಿಕ್ಕಮಗಳೂರನ್ನು ರಕ್ಷಿಸಿ ಎನ್ನುವ ಅಭಿಯಾನ.. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನ ಆರ್ಭಟದಲ್ಲಿ ಜನರಲ್ಲಿ ಆತಂಕ.. Via:@sanathana_suddi #savechikkamagaluru #mullayyanagiri #chikkamagaluru #tourism
CB7a9k3lN5-

Masthikatte

Bird eye view of Varahi backwater, Masthikatte. Masthikatte receives heavy rainfall and receives equal amount or more rainfall (in some seasons) than Agumbe, which has record of heaviest rainfall in karnataka. Backwaters of the Varahi River dam exist in the low-lying areas some 3 kilometers away, near the village of Hulikal . . . Video credit @avinavb #incredible_malenadu #malenadu #thirthahalli #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka
CB42AHilmzM

Malenadu

ಜಾಯಿಕಾಯಿ (Myristica) ಈ ಹಣ್ಣಿನಲ್ಲಿ ಎರಡು ಭಾಗಗಳಿವೆ. ತಿರುಳು(Nutmeg) ಹಾಗೂ ಅದನ್ನು ಆವರಿಸಿರುವ ಸಿಪ್ಪೆ(Mace).ಎರಡೂ ಮಾರುಕಟ್ಟೆಯಲ್ಲಿ ಬೆಲೆಬಾಳುವುವಂತಹುದು. ಒಂದೇ ಮರದಲ್ಲಿ ಜಾಯಿಕಾಯಿ ಮತ್ತು ಜಾಯಿಪತ್ರೆ ಎಂಬ ಎರಡು ಸಾಂಬಾರ ಪದಾರ್ಥಗಳಿರುವುದೇ ಇದರ ವಿಶೇಷತೆ. ತಿರುಳು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ,ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಜಾಯಿಪತ್ರೆ ಸಾಂಬಾರ ಪದಾರ್ಥಗಳಲ್ಲಿ ಉಪಯೋಗಿಸಲಾಗುತ್ತದೆ.ಇದು ಸುವಾಸಿತ,ಉತ್ತೇಜಕ ಹಾಗೂ ವಾತಹರ.ಹೆಚ್ಚಿನ ಪ್ರಮಾಣದಲ್ಲಿ ಇದು ಇಂದ್ರಿಯಸ್ಠಂಭವೂ (Narcotic)ಆಗಿರುವುದು. ಹೊಂಬಣ್ಣದ ಬೀಜದೊಳಗೆ ಸುಂದರವಾದ ಕೆಂಪುಬಣ್ಣದ ಪತ್ರೆಯನ್ನು ಕಾಣುತ್ತೇವೆ. ಇದು ಒಳಗಿನ ಬೀಜಕ್ಕೆ ಕವಚವಿದ್ದಂತೆ. ಕವಚವನ್ನು ಬೇರ್ಪಡಿಸಿ ಒಣಗಿಸಿ ಶೇಖರಿಸಿಡುತ್ತಾರೆ. ಜಾಯಿಕಾಯಿನ ಹೊರಕವಚ ಒಡೆದರೆ ಕಾಯಿದೊರೆಯುತ್ತದೆ. ಇವೆರಡಕ್ಕೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. . ಜಾಯಿಕಾಯಿ'ಮರಗಳನ್ನು ಬೆಳೆಯುವುದು ಅತಿ ಸುಲಭ. ಈ ಸಸ್ಯಕ್ಕೆ ಸುಮಾರು ಶೇಕಡಾ ೧೦% ರಷ್ಟು ನೆರಳಿದ್ದರೆ ಉತ್ತಮ. ಹಿತ್ತಲಿನಲ್ಲಿ ಬಿಸಿಲುಬೀಳುವ ಕಡೆ ತೋಟದ ಬದಿಯಲ್ಲಿ ಬೇಲಿಗಳಲ್ಲಿ ಹೀಗೆ ಸದಾ ತೇವಾಂಶವಿರುವ ಮಣ್ಣಿನಲ್ಲಿ ಇವುಗಳನ್ನುನಾಟಿ ಮಾಡಬಹುದು. ನಾಟಿಮಾಡಿದ ೬-೭ ವರ್ಷಗಳಲ್ಲಿ ಕಾಯಿಬಿಡಲು ಆರಂಭವಾಗುತ್ತದೆ. ಮರ ಬೆಳೆದಂತೆ ವಿಸ್ತಾರವಾಗಿ ಹರಡಿಕೊಂಡು ಫಸಲು ಬಿಡಲು ಪ್ರಾರಂಭಿಸುತ್ತದೆ. ರೋಗ ಕೀಟಬಾಧೆ ಕಡಿಮೆ ಇರುವ ಈ ಸಸ್ಯಕ್ಕೆ ಎರಡು ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ಹಾಗೂ ಸ್ವಲ್ಪ ರಸಗೊಬ್ಬರ ದ ಆರೈಕೆ ಮಾಡುವುದು ಒಳ್ಳೆಯದು. . . . . ಛಾಯಾಚಿತ್ರ ಕೃಪೆ @scenes_of_truelife #jayikayi #incredible_malenadu #malenadu #thirthahalli #karnatakavibes #karnataka_tourism #karnataka_nodi #travel_karnataka #karnatakapictures #navigate_karnataka #westernghatsofkarnataka
CB9yD10F14O
CCBxyxLFnj9
CGABE8wlv8i
B7LvNvcFTVV
CB_AvhhFjvn
B5DILgKFOKJ
Repost @malnad_manasu . ಬರೆದಷ್ಟು ಮುಗಿಯುದುಂಟೇ ಮಲೆನಾಡಿನ ಆ ದಿನದ ನೆನಪುಗಳು, ಇಂದಿಗೂ ಎಂದೆಂದಿಗೂ ದಿನಚರಿ ಎರಡು ಹೊತ್ತು ಕಾಪಿಯೋ ಚಾಯವೋ ಕುಡಿದ ಮಜದ ಹಾಗೇ.... ಮುಂಜಾನೆಯ ಚಳಿ ಮಳೆಗೆ ಸೋಮಾರಿತನಕೆ ಎಚ್ಚರ ಮಾಡ್ಲಿಕೆ ಅಜ್ಜಿ ಮೋರೆಗೆ ಎರಚುತ್ತಿದ್ದ ತಣ್ಣಿರು, ಅದೇ ಹೊತ್ತಿಗೆ ಅಜ್ಜನ ಅದೇ ಹಳೇ ರೇಡಿಯೋಲಿ ಬರುತ್ತಿದ್ದ "ಇಂದು ಶಾಲಾ ಕಾಲೇಜಿಗೆ ರಜೆ ಎಂಬ ಸುದ್ದಿಯ ಮಜವೋ ಮಜ" ಅಮ್ಮ ಮಾಡಿ ಅಂದು ತಿಂದು ತಿಂದು ಬೈಯ್ದ ನೀರುದೋಸೆ" ಅಜ್ಜಿ ಮಾಡುವ ಪತ್ರೋಡೆ,ತೋಟದ ಮನೆಯ ಒಂದು ಮರದಲಿ ಬೆಳೆದ ಹಲಸಿನ ಕಾಯಿ ತಂದು ಮಾಡುವ ಹಲಸಿನಕಾಯಿ ಹಪ್ಪಳ ಕದ್ದು ಜಗಳ ಮಾಡಿ ಸಿಕ್ಕಿ ಬಿದ್ದು ಪೆಟ್ಟು ತಿಂದ ರುಚಿ, ಮಾವಿನ ಹಣ್ಣು ಒಂದು ಉಳಿದಾಗ ಅದರ ಗೊರಟಿಗೆ ಜಗಳ ಮಾಡಿ ಗೆದ್ದು ತಿಂದು, ಸೋತವರಿಗೆ "ಗೊರಟು ಎಸಿತ್ತೆ ಹಿಂದೆ ಓಡು" ಹೇಳಿ ರೇಗಿಸಿದ್ದು, ಮನೆ ಇಂದಾ ಶಾಲೆ ವರೆಗೂ ಮಳೆ ನೀರು ಹರಿವ ದಾರಿಯಲಿ ಆಟ ಆಡಿಕೊಂಡು ಓಡಿ ಜಾರಿ ಬಿದ್ದು ಕೂಗಿದ್ದು, ಶಾಲೆ ಹತ್ತಿರದ ಗೂಡಂಗಡಿಯಲಿ ಅಪ್ಪನ ಜೋಬಿದ್ದ ಕದ್ದ ಪೈಸೆಯಲಿ ಹುಳಿ ಮಿಠಾಯಿ ತಿಂದದ್ದು, ಅಜ್ಜ ಕೊಟ್ಟ ಪೈಸೆಯ ತಬ್ಬಿಲಿ ಕೂಡಿ ಇಟ್ಟುಒಟ್ಟು ಮಾಡಿಅದನ್ನು ನನಗೇ ಗೊತ್ತಿಲ್ಲದೇ ತಮ್ಮಾ,ತಂಗಿ ದಿನಾ ಕದ್ದು,ಒಂದು ದಿನ ನೋಡುವಾಗ ಡಬ್ಬಿ ಕಾಲಿ ಆದ್ದದ್ದು, ಅಯ್ಯೋ ಇನ್ನೂ ಇದೆ... ಬರೆದು ಮುಗಿಯದ ನೆನಪುಗಳು.. ಮಲೆನಾಡು ಅಜ್ಜನ ಮನೆಯ ಅಟ್ಟದಲ್ಲಿ ಇಟ್ಟಿದ್ದೇನೆ ಮುಂದಿನ ಸಲ ಹೋದಾಗ ಇನ್ನೂ ಹೋತ್ತು ತಂದು ಹೇಳ್ತೆನೆ ಆಯ್ತಾ... . . Caption credit:@chaithanya.s.p.c Tq for replying this for our malnad memories story PC:@vinay.was.here . . #malenadu #beautifulmalenadu #malnadmanasu #village #oldmemories #hallimane #malnadmane #vintage #old
CFWN9eJl95H
ಬಿಸಿ ಬಿಸಿ ಕಡ್ಬು, ಕೋಳಿಸಾರು, ಕೋಳಿತುಂಡು . . . . Follow us for more . credit @the_kaman_man #incredible_malenadu #malenadu #travel_karnataka #incrediblekarnataka #karnatakavibes #karnatakaTourism #westernghatsofkarnataka
CGANhGelqYq
ಗೊಂದಿ : ಮಲೆನಾಡ ತಪ್ಪಲಲ್ಲಿ ಇರುವ ಪುಟ್ಟ ಗ್ರಾಮ. ಭದ್ರೆಯ ತಟದಲ್ಲಿರುವ ಈ ಗ್ರಾಮ ಶಿವಮೊಗ್ಗ ಜಿಲ್ಲೆಯ ಪ್ರಶಾಂತ ಜಾಗಗಳಲ್ಲಿ ಒಂದು. ಹೊನ್ನೆಗುಡ್ಡದಲ್ಲಿನ ರಂಗನಾಥ ಸ್ವಾಮಿಯ ಕೋಪಕ್ಕೆ ಪಾತ್ರಳಾದ ಭದ್ರೆ , ತನ್ನ ದಿಕ್ಕನ್ನು ಚಿಕ್ಕಮಗಳೂರಿನ ಕಡೆಯಿಂದ ಭದ್ರಾವತಿಯತ್ತ ಬದಲಾಯಿಸಿ ಮುಂದೆ ತುಂಗೆಯ ಜೊತೆಗೂಡಿ ಕರುನಾಡ ಬಹುತೇಕ ಬಯಲುಸೀಮೆ ಪ್ರದೇಶಗಳಿಗೆ ಜೀವಮಾತೆಯಾದಳು ಎಂಬುದು ಪ್ರತೀತಿ. ಸುತ್ತ ಅಡಿಕೆ ಮರಗಳಿಂದ ತುಂಬಿರುವ ಗೊಂದಿಗ್ರಾಮ ಶಿವಮೊಗ್ಗ ಜಿಲ್ಲೆಯ ಪವಿತ್ರ ಸ್ಥಳಗಳಲ್ಲೊಂದು. ಈ ಗ್ರಾಮವು ಭದ್ರಾವತಿ ನಗರದಿಂದ ೧೦ ಕಿ.ಮೀ , ಶಿವಮೊಗ್ಗ ನಗರದಿಂದ ೨೯ ಕಿ.ಮೀ, ತರೀಕೆರೆ ತಾಲ್ಲೂಕಿನಿಂದ ೨೯ ಕಿ.ಮೀ, ನರಸಿಂಹರಾಜಪುರದಿಂದ ೩೮ ಕಿ.ಮೀ ದೂರದಲ್ಲಿದೆ. . . . ಛಾಯಾಚಿತ್ರ ಕೃಪೆ : @la_photograph_ie . . . #shivamogga #tarikere #narasimrajapura #chickamagaluru #bhadrariver #bhadravathi #karnataka #onestatemanyworlds #incredibleindia #malnad
CFSOKKDFTZt
ಗೇರುಸೊಪ್ಪೆಯ ವೀರರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ! ಸಾಗರ ತಾಲ್ಲೂಕಿನಲ್ಲೇ ಇದೆ ಈ ಐತಿಹಾಸಿಕ ಕೋಟೆ.. (ಇಲ್ಲಿ ಸಾರ್ವಜನಿಕರಿಗೆ ಪ್ರವೇಶಾನುಮತಿ ಇಲ್ಲ. ಶಿವಮೊಗ್ಗ ಅರಣ್ಯ ಇಲಾಖೆ ಅನುಮತಿ ಬೇಕು) . ಈ ಕೋಟೆಯ ಪೂರ್ತಿ ಇತಿಹಾಸ ನಮ್ಮ facebook ಪುಟದಲ್ಲಿ ಲಭ್ಯವಿರುತ್ತದೆ. . Pc:- gajanana Sharma . . #shivamogga #incredilble_malenadu #malenadu_history #westernghatsofkarnataka #gerusoppa #karnataka_explorer @karnatakaworld